greenhouse effect
ನಾಮವಾಚಕ

ಹಸಿರುಮನೆ ಪ್ರಭಾವ, ಪರಿಣಾಮ; ಪ್ರಯೋಗಗಳಿಗೆ ಮತ್ತಿತರ ಉದ್ದೇಶಗಳಿಗೆ ಸಸ್ಯಗಳ ಕೃಷಿ ಮಾಡಲು ಉಪಯೋಗಿಸುವ ಗಾಜಿನ ಮನೆಗಳಲ್ಲಿ ಆಗುವಂತೆ ಸೂರ್ಯರಶ್ಮಿ ನಿರಾತಂಕವಾಗಿ ಒಳಕ್ಕೆ ಬರಲು ಮತ್ತು ಪ್ರತಿಫಲಿತ ರಕ್ತಾತೀತ ಕಿರಣಗಳು ಹೊರಹೋಗಲು ಅಡಚಣೆಯುಂಟಾಗಿ ಒಳಗಿನ ವಾಯುವಿನ ತಾಪ ಏರುವುದು.